Hashtagintro

ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ

ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಬಹಳ ಎಂಟರ್ಟೈನಿಂಗ್ ಆಗಿತ್ತು. ಈ ವಾರ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಭಿನ್ನವಾದ ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಳು ಸಹ ಬಹಳ ಚೆನ್ನಾಗಿ ಎಂಟರ್ಟೈನಿಂಗ್ ಆಗಿ ಆಟವಾಡಿದರು. ಕೆಲ ಸ್ಪರ್ಧಿಗಳಂತೂ ಟಾಸ್ಕ್ ಅನ್ನು ಅದ್ಭುತವಾಗಿ ಆಡಿದ ಜೊತೆಗೆ ಪ್ರೇಕ್ಷಕರಿಗೂ ಸಖತ್ ಎಂಟರ್ಟೈನ್​​ಮೆಂಟ್ ನೀಡಿದರು. ಅವರಲ್ಲಿ ಪ್ರಮುಖವಾದವರೆಂದರೆ ತಾಂಡವ್ ಮತ್ತು ಸೌಂದರ್ಯಾ. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ಕಿಚ್ಚ ಹೇಳಿದ ಮಾತಿಗೆ ತಾಂಡವ್ ಕಣ್ಣೀರು ಹಾಕಿದರೆ ಸೌಂದರ್ಯಾ ಖುಷಿಯಿಂದ ಕುಣಿದಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language