
ಬಿಗ್ಬಾಸ್ ಸೀಸನ್ 13ರ ಈ ವಾರದ ಟಾಸ್ಕುಗಳಲ್ಲಿ ಒಂದು ಮುಖ್ಯವಾದ ಟಾಸ್ಕಿನಲ್ಲಿ ಫಲಿತಾಂಶವೇ ಬಂದಿಲ್ಲ. ಉಸ್ತುವಾರಿಗಳಾಗಿದ್ದ ಮಂಜ ಮತ್ತು ಯಶಸ್ ಫಲಿತಾಂಶ ಘೋಷಣೆ ಮಾಡಲಾಗಿರಲಿಲ್ಲ. ಇಬ್ಬರೂ ಸಹ ಸಾಕಷ್ಟು ವಾದ-ಪ್ರತಿವಾದ ನಡೆಸಿ ಬಿಗ್ಬಾಸ್ ಬಳಿ, ಫಲಿತಾಂಶ ಘೋಷಣೆ ಮಾಡಲಾಗಿಲ್ಲ ಎಂದಿದ್ದರು. ಆದರೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ. ಕ್ಲಿಷ್ಟವಾಗಿದ್ದ ಪರಿಸ್ಥಿತಿಯಲ್ಲಿ ಎಐ ಬಳಕೆ ಮಾಡಿ ಫಲಿತಾಂಶವನ್ನು ಘೋಷಣೆ ಮಾಡಲಾಗಿದ್ದು, ಗೆದ್ದವರು ಯಾರು ಎಂದು ಘೋಷಣೆ ಮಾಡಲಾಗಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
