Hashtagintro

ಐಪಿಎಲ್ 2027: ಎಲ್ಲಾ 10 ತಂಡಗಳಿಂದ ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್ 2027: ಎಲ್ಲಾ 10 ತಂಡಗಳಿಂದ ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಈ ಬಾರಿ ಹಲವು ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿವೆ. ಅದರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ಧಾರ ಎಲ್ಲರ ಗಮನ ಸೆಳೆದಿದೆ. ತಂಡದ ಪ್ರಮುಖ ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಬಿಡುಗಡೆ ಮಾಡಿದೆ. ಉಳಿದ ಫ್ರಾಂಚೈಸಿಗಳೂ ಹಲವು ಪ್ರಮುಖ ಆಟಗಾರರಿಗೆ ಗೇಟ್‌ಪಾಸ್ ನೀಡಿವೆ. ಯಾವ ತಂಡದಿಂದ ಯಾರೆಲ್ಲ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

  • ಜೇಕಬ್ ಬೆಥೆಲ್
  • ರಿಚರ್ಡ್ ಗ್ಲೀಸನ್
  • ಮಂಗೇಶ್ ಯಾದವ್
  • ವಿಹಾನ್ ಮಲ್ಹೋತ್ರಾ
  • ಸಾತ್ವಿಕ್ ದೇಸ್ವಾಲ್
  • ಸ್ವಪ್ನಿಲ್ ಸಿಂಗ್

ಗುಜರಾತ್ ಟೈಟಾನ್ಸ್ (GT)

  • ಇಶಾಂತ್ ಶರ್ಮಾ
  • ಲ್ಯೂಕ್ ವುಡ್
  • ಕುಲ್ವಂತ್ ಖೇಜ್ರೋಲಿಯಾ
  • ಶಾರುಖ್ ಖಾನ್
  • ಕಾನರ್ ಎಸ್ಟರ್‌ಹುಯಿಜೆನ್

ಸನ್‌ರೈಸರ್ಸ್ ಹೈದರಾಬಾದ್ (SRH)

  • ಟ್ರಾವಿಸ್ ಹೆಡ್
  • ಕಾಮಿಂಡು ಮೆಂಡಿಸ್
  • ಜಯದೇವ್ ಉನದ್ಕಟ್
  • ದಿಲ್ಶನ್ ಮಧುಶಂಕ
  • ಓಂಕಾರ್ ತರ್ಮಲೆ
  • ಅಮಿತ್ ಕುಮಾರ್
  • ಶಿವಂ ಮಾವಿ
  • ಜೆರಾಲ್ಡ್ ಕೋಟ್ಜಿ
  • ಡೇವಿಡ್ ಪೇನ್

ರಾಜಸ್ಥಾನ್ ರಾಯಲ್ಸ್ (RR)

  • ಶಿಮ್ರಾನ್ ಹೆಟ್ಮೆಯರ್
  • ತುಷಾರ್ ದೇಶಪಾಂಡೆ
  • ಆಡಮ್ ಮಿಲ್ನೆ
  • ಕ್ವೆನಾ ಮಫಾಕಾ
  • ಕುಲದೀಪ್ ಸೇನ್
  • ಯುಧ್ವೀರ್ ಸಿಂಗ್
  • ವಿಘ್ನೇಶ್ ಪುತ್ತೂರು
  • ರವಿ ಸಿಂಗ್

ಪಂಜಾಬ್ ಕಿಂಗ್ಸ್ (PBKS)

  • ಲಾಕಿ ಫರ್ಗುಸನ್
  • ಮಿಚೆಲ್ ಓವನ್
  • ನೆಹಾಲ್ ವಧೇರಾ
  • ಪೈಲಾ ಅವಿನಾಶ್
  • ಪರ್ವೀನ್ ದುಬೆ
  • ವಿಶಾಲ್ ನಿಶಾದ್

ಡೆಲ್ಲಿ ಕ್ಯಾಪಿಟಲ್ಸ್ (DC)

  • ಮಿಚೆಲ್ ಸ್ಟಾರ್ಕ್
  • ನಿತೀಶ್ ರಾಣಾ
  • ಅಭಿಷೇಕ್ ಪೊರೆಲ್
  • ಪಾತುಮ್ ನಿಸ್ಸಂಕ
  • ಬೆನ್ ಡಕೆಟ್
  • ಕರುಣ್ ನಾಯರ್
  • ಸಾಹಿಲ್ ಪರೇಖ್
  • ದುಷ್ಮಂತ ಚಮೀರ
  • ರೆಹಾನ್ ಅಹ್ಮದ್
  • ಅಜಯ್ ಮಂಡಲ್

ಕೋಲ್ಕತ್ತಾ ನೈಟ್ ರೈಡರ್ಸ್ (KKR)

  • ಮಥೀಶ ಪತಿರಾನ
  • ಮುಸ್ತಫಿಜುರ್ ರೆಹಮಾನ್
  • ಅಜಿಂಕ್ಯ ರಹಾನೆ
  • ರಚಿನ್ ರವೀಂದ್ರ
  • ರಾಹುಲ್ ತ್ರಿಪಾಠಿ
  • ಆಕಾಶ್ ದೀಪ್
  • ಉಮ್ರಾನ್ ಮಲಿಕ್
  • ನವದೀಪ್ ಸೈನಿ
  • ತೇಜಸ್ವಿ ದಹಿಯಾ
  • ಬ್ಲೆಸಿಂಗ್ ಮುಜರಬಾನಿ
  • ದಕ್ಷ್ ಕಮ್ರಾ
  • ಲವ್ನೀತ್ ಸಿಸೋಡಿಯಾ

ಮುಂಬೈ ಇಂಡಿಯನ್ಸ್ (MI)

  • ಟ್ರೆಂಟ್ ಬೌಲ್ಟ್
  • ದೀಪಕ್ ಚಹಾರ್
  • ಅಲ್ಲಾ ಗಜನ್ಫರ್
  • ಅಥರ್ವ ಅಂಕೋಲೇಕರ್
  • ಕೇಶವ ಮಹಾರಾಜ್
  • ಮೊಹಮ್ಮದ್ ಇಝಾರ್
  • ದಾನಿಶ್ ಮಾಲೆವಾರ್
  • ಮಾಯಾಂಕ್ ಮಾರ್ಕಂಡೆ
  • ಮಾಯಾಂಕ್ ರಾವತ್

ಚೆನ್ನೈ ಸೂಪರ್ ಕಿಂಗ್ಸ್ (CSK)

  • ಎಂ.ಎಸ್. ಧೋನಿ
  • ಪ್ರಶಾಂತ್ ವೀರ್
  • ಮ್ಯಾಥ್ಯೂ ಶಾರ್ಟ್
  • ಮ್ಯಾಟ್ ಹೆನ್ರಿ
  • ಝಾಕ್ ಫೌಲ್ಕ್ಸ್
  • ಅಮನ್ ಖಾನ್
  • ಕುಲದೀಪ್ ಯಾದವ್
  • ಆಕಾಶ್ ಮಧ್ವಾಲ್
  • ಡಯಾನ್ ಫಾರೆಸ್ಟರ್
  • ಮ್ಯಾಕ್‌ನೀಲ್ ನೊರೊನ್ಹಾ

ಲಕ್ನೋ ಸೂಪರ್ ಜೈಂಟ್ಸ್ (LSG)

  • ಆವೇಶ್ ಖಾನ್
  • ಆನ್ರಿಚ್ ನೋಕಿಯಾ
  • ವನಿಂದು ಹಸರಂಗ
  • ಮ್ಯಾಥ್ಯೂ ಬ್ರೀಟ್ಜ್ಕೆ
  • ಜಾರ್ಜ್ ಲಿಂಡೆ
  • ನಮನ್ ತಿವಾರಿ
  • ಅರ್ಷಿನ್ ಕುಲಕರ್ಣಿ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language