Hashtagintro

ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ

ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ

ಬಿಗ್​​ಬಾಸ್ ಮನೆಯಲ್ಲಿ ಪ್ರಶಾಂತ್ ಒಳ್ಳೆಯ ಹಾಸ್ಯ ಮಾಡುತ್ತಿರುತ್ತಾರೆ. ಕೆಲ ವಾರದ ಹಿಂದೆ ನಡೆದಿದ್ದ ಟಾಸ್ಕ್ ಒಂದರಲ್ಲಂತೂ ಪ್ರಶಾಂತ್, ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆಯನ್ನು ಸಹ ಪ್ರಶಾಂತ್ ಪಡೆದುಕೊಂಡರು. ಟಾಸ್ಕ್ ಮಾತ್ರವೇ ಅಲ್ಲದೆ, ಮನೆಯಲ್ಲಿ ಸಾಧ್ಯವಾದಷ್ಟು ನಗುವಿನ ವಾತಾವರಣ ಇರುವಂತೆ ಪ್ರಶಾಂತ್ ನೋಡಿಕೊಳ್ಳುತ್ತಾರೆ. ಇದೀಗ ಭಾನುವಾರದ ಎಪಿಸೋಡಿನಲ್ಲಿ ಮನೆಯಲ್ಲಿರುವ ಜೋಡಿಗಳ ಬಗ್ಗೆ ಮಾತನಾಡುತ್ತಾ, ಆಸಿಯಾಗೆ ಜೋಡಿ ಆಗುವ ಪ್ರಯತ್ನದಲ್ಲಿದ್ದೇನೆ ಎಂದು ಪರೋಕ್ಷವಾಗಿ ಹೇಳಿದರು. ಆದರೆ ಪ್ರಶಾಂತ್​​ ಅವರ ಆಸೆಗೆ ಕಿಚ್ಚು ಹಚ್ಚಿದರು ಕಿಚ್ಚ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language