Hashtagintro

ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ

ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ

ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಯುವರಾಣಿ-ಮಹಾರಾಣಿ ಟಾಸ್ಕ್ ನಡೆದಿದೆ. ಯುವರಾಣಿಯರಾದ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಅವರುಗಳಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಟಾಸ್ಕ್​​ನ ಕೇಂದ್ರವಾಗಿದ್ದ ಅವರುಗಳು ಒಬ್ಬೊಬ್ಬರು ಒಂದೊಂದು ರೀತಿ ಆಟವಾಡಿದರು. ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿದ್ದು, ಇದೀಗ ಸುದೀಪ್ ಅವರ ವೀಕೆಂಡ್ ಪಂಚಾಯಿತ್ತಿ ನಡೆಯಲಿದೆ. ಬಿಗ್​​ಬಾಸ್ ಕೊಟ್ಟಿದ್ದ ಅಧಿಕಾರವನ್ನು ಯಾರು ಹೇಗೆ ಬಳಸಿಕೊಂಡರು, ಯಾರು ಸರಿಯಾಗಿ ಬಳಸಿಕೊಂಡರು, ಯಾರು ಕೆಟ್ಟದಾಗಿ ಬಳಸಿಕೊಂಡರು ಎಂದು ವಿಶ್ಲೇಷಿಸಲಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language