
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಯಾರು? ಕಾಗೆ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಯಶಸ್ ಅವರು ಗುಳ್ಳೆ ನರಿ ಆದರೆ, ತಾಂಡವ್ ಕಾಗೆ. ಈಗ ಯಶಸ್ ಅವರ ಹೆಗಲಿಗೆ ಮನೆಯವರು ಗುಳ್ಳೆನರಿಯನ್ನು ಹುಡುಕುವ ಟಾಸ್ಕ್ ಕೊಟ್ಟಿದ್ದಾರೆ. ಇದರಿಂದ ಆಟದ ರೋಚಕತೆ ಹೆಚ್ಚಾಗಿದೆ. ಯಶಸ್ ಅವರಿಗೆ ಇದು ಒಂದು ರೀತಿಯಲ್ಲಿ ಸಂಕಷ್ಟವೂ ಹೌದು, ಲಾಭವೂ ಹೌದು. ಈ ಅವಕಾಶವನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
