
ಮಾಡರ್ನ್ ಕವಿ ಮಂಜ ಮತ್ತೆ ಬಿಗ್ಬಾಸ್ ಮನೆಗೆ ಬಂದಿದ್ದಾನೆ. ಮನೆಗೆ ಬರುತ್ತಿದ್ದಂತೆ ಬಿಗ್ಬಾಸ್ ಆದೇಶದಂತೆ ಟಾಸ್ಕ್ಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ. ಕೆಲ ಟಾಸ್ಕ್ಗಳ ಉಸ್ತುವಾರಿ ಸಹ ಆಗಿದ್ದಾನೆ. ಇದೀಗ ಯಶಸ್ ಮತ್ತು ಮಂಜನನ್ನು ಟಾಸ್ಕ್ ಒಂದಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಫಲಿತಾಂಶ ಘೋಷಣೆ ಮಾಡುವಾಗ ಇಬ್ಬರ ನಡುವೆ ಒಮ್ಮತವೇ ಮೂಡಿಲ್ಲ. ಈ ಕಾರಣದಿಂದಾಗಿ ಇಬ್ಬರೂ ಉಸ್ತುವಾರಿಗಳು ಬಿಗ್ಬಾಸ್ ಬಳಿ ಒಮ್ಮತ ಮೂಡಿಲ್ಲವೆಂದರು. ಇದರಿಂದಾಗಿ ಬಿಗ್ಬಾಸ್ ಸಹ ಟಾಸ್ಕ್ ಅನ್ನು ರದ್ದು ಮಾಡಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
