Hashtagintro

Gold Rates 02 November: ಚಿನ್ನದ ಬೆಲೆ ಗ್ರಾಮ್​ಗೆ 45 ರೂ ಏರಿಕೆ; ಇಲ್ಲಿದೆ ದರಪಟ್ಟಿ

Gold Rates 02 November: ಚಿನ್ನದ ಬೆಲೆ ಗ್ರಾಮ್​ಗೆ 45 ರೂ ಏರಿಕೆ; ಇಲ್ಲಿದೆ ದರಪಟ್ಟಿ

ನವದೆಹಲಿ, ನವೆಂಬರ್ 2: ಚಿನ್ನದ ಬೆಲೆ ಸತತವಾದ ಭರ್ಜರಿ ಕುಸಿತಗಳ ಬಳಿಕ ಇಂದು ಸೋಮವಾರ ತುಸು ಏರಿಕೆಯಾಗಿದೆ. ಬಂಗಾರದ ದರ ಗ್ರಾಮ್​ಗೆ 45 ರೂ ಹೆಚ್ಚಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹೆಚ್ಚಿನ ದೇಶಗಳಲ್ಲಿ ಬೆಲೆ ತುಸು ಹೆಚ್ಚಿದೆ. ಸ್ಪಾಟ್ ಚಿನ್ನದ ಬೆಲೆ ಅಲ್ಪ ಏರಿಕೆಯಾಗಿದೆ. ಇನ್ನು, ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ ಗ್ರಾಮ್​ಗೆ 13,875 ರೂ ಇದೆ. ಇದು ಡಿಸೆಂಬರ್ 4ಕ್ಕೆ ಡೆಲಿವರಿ ಇರುವ ಬೆಲೆಯಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,370 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 20,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 20,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 2ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,937
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,775
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,453
  • ಬೆಳ್ಳಿ ಬೆಲೆ 1 ಗ್ರಾಂಗೆ: 200 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,775 ರೂ
  • ಚೆನ್ನೈ: 12,775 ರೂ
  • ಮುಂಬೈ: 12,775 ರೂ
  • ದೆಹಲಿ: 12,790
  • ಕೋಲ್ಕತಾ: 12,775 ರೂ
  • ಕೇರಳ: 12,775 ರೂ
  • ಅಹ್ಮದಾಬಾದ್: 12,780 ರೂ
  • ಜೈಪುರ್: 12,790
  • ಲಕ್ನೋ: 12,790
  • ಭುವನೇಶ್ವರ್: 12,775 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 13,875 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 181 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ 1 ಗ್ರಾಮ್​ಗೆ 13,983 ರೂ
  • ಬೆಳ್ಳಿ 1 ಗ್ರಾಮ್​ಗೆ 182 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 125.38 ಡಾಲರ್ (11,886 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.607 ಡಾಲರ್ (152 ರುಪಾಯಿ)

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 13,937 ರುಪಾಯಿ
  • ಮಲೇಷ್ಯಾ: 524 ರಿಂಗಿಟ್ (12,214 ರುಪಾಯಿ)
  • ದುಬೈ: 467 ಡಿರಾಮ್ (12,056 ರುಪಾಯಿ)
  • ಅಮೆರಿಕ: 128 ಡಾಲರ್ (12,129 ರುಪಾಯಿ)
  • ಸಿಂಗಾಪುರ: 174.80 ಸಿಂಗಾಪುರ್ ಡಾಲರ್ (12,957 ರುಪಾಯಿ)
  • ಕತಾರ್: 468.50 ಕತಾರಿ ರಿಯಾಲ್ (12,180 ರೂ)
  • ಸೌದಿ ಅರೇಬಿಯಾ: 481 ಸೌದಿ ರಿಯಾಲ್ (12,147 ರುಪಾಯಿ)
  • ಓಮನ್: 49.55 ಒಮಾನಿ ರಿಯಾಲ್ (12,197 ರುಪಾಯಿ)
  • ಕುವೇತ್: 39.34 ಕುವೇತಿ ದಿನಾರ್ (12,096 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 200 ರೂ
  • ಚೆನ್ನೈ: 205 ರೂ
  • ಮುಂಬೈ: 200 ರೂ
  • ದೆಹಲಿ: 200 ರೂ
  • ಕೋಲ್ಕತಾ: 200 ರೂ
  • ಕೇರಳ: 205 ರೂ
  • ಅಹ್ಮದಾಬಾದ್: 200 ರೂ
  • ಜೈಪುರ್: 200 ರೂ
  • ಲಕ್ನೋ: 200 ರೂ
  • ಭುವನೇಶ್ವರ್: 205 ರೂ
  • ಪುಣೆ: 200

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language