
ನವದೆಹಲಿ, ಅಕ್ಟೋಬರ್ 19: ಕಳೆದ ವಾರ ಬಹಳಷ್ಟು ಇಳಿಕೆ ಕಂಡಿದ್ದ ಚಿನ್ನದ ಬೆಲೆ ಈ ವಾರ ಏರಿಕೆಯ ಹಾದಿಯಲ್ಲಿದೆ. ಇವತ್ತು ಇದರ ಬೆಲೆ 35 ರೂ ಏರಿದೆ. ವಾರಾಂತ್ಯದ ಏರಿಕೆಯೂ ಸೇರಿದರೆ ಗ್ರಾಮ್ಗೆ 55 ರೂ ಬೆಲೆ ಹೆಚ್ಚಿದೆ. ವಿದೇಶಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯಗಳಾಗಿವೆ. ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲೂ ತುಸು ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,35,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,48,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,35,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 24,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 19ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,804
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,570
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,103
- ಬೆಳ್ಳಿ ಬೆಲೆ 1 ಗ್ರಾಂಗೆ: 230 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,570 ರೂ
- ಚೆನ್ನೈ: 13,570 ರೂ
- ಮುಂಬೈ: 13,570 ರೂ
- ದೆಹಲಿ: 13,585
- ಕೋಲ್ಕತಾ: 13,570 ರೂ
- ಕೇರಳ: 13,570 ರೂ
- ಅಹ್ಮದಾಬಾದ್: 13,575 ರೂ
- ಜೈಪುರ್: 13,585
- ಲಕ್ನೋ: 13,585
- ಭುವನೇಶ್ವರ್: 13,570 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 134.33 ಡಾಲರ್ (12,737 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.852 ಡಾಲರ್ (175 ರುಪಾಯಿ)
ಇದನ್ನೂ ಓದಿ: ಜನಪ್ರಿಯ ಷೇರುಗಳ ಹಿಂದೆ ಬೀಳುವುದು ಸೇರಿದಂತೆ ಹೂಡಿಕೆದಾರರು ಮಾಡುವ ಕೆಲ ಪ್ರಮುಖ ತಪ್ಪುಗಳನ್ನು ತಿಳಿದಿರಿ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,804 ರುಪಾಯಿ
- ಮಲೇಷ್ಯಾ: 561 ರಿಂಗಿಟ್ (13,033 ರುಪಾಯಿ)
- ದುಬೈ: 502 ಡಿರಾಮ್ (12,956 ರುಪಾಯಿ)
- ಅಮೆರಿಕ: 137.50 ಡಾಲರ್ (13,041 ರುಪಾಯಿ)
- ಸಿಂಗಾಪುರ: 182.50 ಸಿಂಗಾಪುರ್ ಡಾಲರ್ (13,528 ರುಪಾಯಿ)
- ಕತಾರ್: 502.50 ಕತಾರಿ ರಿಯಾಲ್ (13,076 ರೂ)
- ಸೌದಿ ಅರೇಬಿಯಾ: 517 ಸೌದಿ ರಿಯಾಲ್ (13,067 ರುಪಾಯಿ)
- ಓಮನ್: 53.30 ಒಮಾನಿ ರಿಯಾಲ್ (13,130 ರುಪಾಯಿ)
- ಕುವೇತ್: 42 ಕುವೇತಿ ದಿನಾರ್ (12,933 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 230 ರೂ
- ಚೆನ್ನೈ: 240 ರೂ
- ಮುಂಬೈ: 230 ರೂ
- ದೆಹಲಿ: 230 ರೂ
- ಕೋಲ್ಕತಾ: 230 ರೂ
- ಕೇರಳ: 240 ರೂ
- ಅಹ್ಮದಾಬಾದ್: 230 ರೂ
- ಜೈಪುರ್: 230 ರೂ
- ಲಕ್ನೋ: 230 ರೂ
- ಭುವನೇಶ್ವರ್: 240 ರೂ
- ಪುಣೆ: 230
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
