Hashtagintro

Gold Rates 20 November: ಬಂಗಾರದ ಬೆಲೆ ಮತ್ತಷ್ಟು ಕುಸಿತ; ವರ್ಷದ ಹಿಂದಕ್ಕೆ ಮರಳಿದ ಚಿನ್ನ, ಬೆಳ್ಳಿ ಬೆಲೆಗಳು

Gold Rates 20 November: ಬಂಗಾರದ ಬೆಲೆ ಮತ್ತಷ್ಟು ಕುಸಿತ; ವರ್ಷದ ಹಿಂದಕ್ಕೆ ಮರಳಿದ ಚಿನ್ನ, ಬೆಳ್ಳಿ ಬೆಲೆಗಳು

ನವದೆಹಲಿ, ನವೆಂಬರ್ 20: ಚಿನ್ನದ ಬೆಲೆಯ ಭರ್ಜರಿ ಕುಸಿತ ಮುಂದುವರಿದಿದೆ. ಇವತ್ತು ಒಂದೇ ದಿನ 470 ರೂಗಳಷ್ಟು ಬೆಲೆ ಇಳಿದಿದೆ. ಬೆಳ್ಳಿ ಬೆಲೆಯೂ ಕುಸಿಯುವ ಹಾದಿಯಲ್ಲಿದೆ. ಎರಡೂ ಬೆಲೆಗಳು ವರ್ಷದ ಹಿಂದಿನ ಬೆಲೆಗೆ ಕುಸಿದಿರುವುದು ಗಮನಾರ್ಹ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,15,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,570 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,15,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 17,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 20ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,557
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,510
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,418
  • ಬೆಳ್ಳಿ ಬೆಲೆ 1 ಗ್ರಾಂಗೆ: 175 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,510 ರೂ
  • ಚೆನ್ನೈ: 11,510 ರೂ
  • ಮುಂಬೈ: 11,510 ರೂ
  • ದೆಹಲಿ: 11,525
  • ಕೋಲ್ಕತಾ: 11,510 ರೂ
  • ಕೇರಳ: 11,510 ರೂ
  • ಅಹ್ಮದಾಬಾದ್: 11,515 ರೂ
  • ಜೈಪುರ್: 11,525
  • ಲಕ್ನೋ: 11,525
  • ಭುವನೇಶ್ವರ್: 11,510 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 12,205 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 148 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ 1 ಗ್ರಾಮ್​ಗೆ 12,938 ರೂ
  • ಬೆಳ್ಳಿ 1 ಗ್ರಾಮ್​ಗೆ 161 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 113.41 ಡಾಲರ್ (10,544 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.328 ಡಾಲರ್ (123 ರುಪಾಯಿ)

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸಾಲ ಬೇಗನೇ ಕ್ಲಿಯರ್ ಮಾಡ್ಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 12,557 ರುಪಾಯಿ
  • ಮಲೇಷ್ಯಾ: 488 ರಿಂಗಿಟ್ (11,046 ರುಪಾಯಿ)
  • ದುಬೈ: 444.25 ಡಿರಾಮ್ (11,270 ರುಪಾಯಿ)
  • ಅಮೆರಿಕ: 121.50 ಡಾಲರ್ (11,320 ರುಪಾಯಿ)
  • ಸಿಂಗಾಪುರ: 156.60 ಸಿಂಗಾಪುರ್ ಡಾಲರ್ (11,303 ರುಪಾಯಿ)
  • ಕತಾರ್: 446.50 ಕತಾರಿ ರಿಯಾಲ್ (11,412 ರೂ)
  • ಸೌದಿ ಅರೇಬಿಯಾ: 461 ಸೌದಿ ರಿಯಾಲ್ (11,450 ರುಪಾಯಿ)
  • ಓಮನ್: 47.05 ಒಮಾನಿ ರಿಯಾಲ್ (11,386 ರುಪಾಯಿ)
  • ಕುವೇತ್: 37.50 ಕುವೇತಿ ದಿನಾರ್ (11,308 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 175 ರೂ
  • ಚೆನ್ನೈ: 175 ರೂ
  • ಮುಂಬೈ: 175 ರೂ
  • ದೆಹಲಿ: 175 ರೂ
  • ಕೋಲ್ಕತಾ: 175 ರೂ
  • ಕೇರಳ: 175 ರೂ
  • ಅಹ್ಮದಾಬಾದ್: 175 ರೂ
  • ಜೈಪುರ್: 175 ರೂ
  • ಲಕ್ನೋ: 175 ರೂ
  • ಭುವನೇಶ್ವರ್: 175 ರೂ
  • ಪುಣೆ: 175

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language