Hashtagintro

Gold Rates 23 October: ಚಿನ್ನದ ಬೆಲೆ ಗ್ರಾಮ್​ಗೆ 175 ರೂ ಕುಸಿತ; ಬೆಳ್ಳಿ ಬೆಲೆಯೂ 5 ರೂ ಇಳಿಕೆ

Gold Rates 23 October: ಚಿನ್ನದ ಬೆಲೆ ಗ್ರಾಮ್​ಗೆ 175 ರೂ ಕುಸಿತ; ಬೆಳ್ಳಿ ಬೆಲೆಯೂ 5 ರೂ ಇಳಿಕೆ

ನವದೆಹಲಿ, ಅಕ್ಟೋಬರ್ 23: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಶುಕ್ರವಾರ ಒಂದೇ ದಿನ 175 ರೂ ತಗ್ಗಿದೆ. ಈ ಒಂದೇ ವಾರದಲ್ಲಿ ಬೆಲೆ ಹತ್ತಿರಹತ್ತಿರ 500 ರೂಗಳಷ್ಟು ಕಡಿಮೆ ಆಗಿದೆ. ಚಿನ್ನದಂತೆ ಬೆಳ್ಳಿ ಬೆಲೆಯೂ ಈ ವಾರ ಕುಸಿದಿದೆ. ಬೆಲೆ 220 ರೂಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನ, ಬೆಳ್ಳಿ ಬೆಲೆಗಳು ಕುಸಿದಿವೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ, ಬೆಳ್ಳಿ ಬೆಲೆಗಳೂ ಕಡಿಮೆಗೊಂಡಿವೆ. ಸ್ಪಾಟ್ ಚಿನ್ನದ ಬೆಲೆ ಒಂದು ಗ್ರಾಮ್​ಗೆ 12,273 ರೂಗೆ ಇಳಿದಿದೆ. ಸ್ಪಾಟ್ ಬೆಳ್ಳಿ ಬೆಲೆ 166 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 22,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 23ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,248
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,060
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,686
  • ಬೆಳ್ಳಿ ಬೆಲೆ 1 ಗ್ರಾಂಗೆ: 220 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,060 ರೂ
  • ಚೆನ್ನೈ: 13,060 ರೂ
  • ಮುಂಬೈ: 13,060 ರೂ
  • ದೆಹಲಿ: 13,075
  • ಕೋಲ್ಕತಾ: 13,060 ರೂ
  • ಕೇರಳ: 13,060 ರೂ
  • ಅಹ್ಮದಾಬಾದ್: 13,065 ರೂ
  • ಜೈಪುರ್: 13,075
  • ಲಕ್ನೋ: 13,075
  • ಭುವನೇಶ್ವರ್: 13,060 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 129.31 ಡಾಲರ್ (12,273 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.748 ಡಾಲರ್ (166 ರುಪಾಯಿ)

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,248 ರುಪಾಯಿ
  • ಮಲೇಷ್ಯಾ: 541 ರಿಂಗಿಟ್ (12,565 ರುಪಾಯಿ)
  • ದುಬೈ: 489.50 ಡಿರಾಮ್ (12,643 ರುಪಾಯಿ)
  • ಅಮೆರಿಕ: 134 ಡಾಲರ್ (12,713 ರುಪಾಯಿ)
  • ಸಿಂಗಾಪುರ: 175.50 ಸಿಂಗಾಪುರ್ ಡಾಲರ್ (13,027 ರುಪಾಯಿ)
  • ಕತಾರ್: 490.50 ಕತಾರಿ ರಿಯಾಲ್ (12,766 ರೂ)
  • ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,712 ರುಪಾಯಿ)
  • ಓಮನ್: 52.05 ಒಮಾನಿ ರಿಯಾಲ್ (12,826 ರುಪಾಯಿ)
  • ಕುವೇತ್: 41.28 ಕುವೇತಿ ದಿನಾರ್ (12,715 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 220 ರೂ
  • ಚೆನ್ನೈ: 225 ರೂ
  • ಮುಂಬೈ: 220 ರೂ
  • ದೆಹಲಿ: 220 ರೂ
  • ಕೋಲ್ಕತಾ: 220 ರೂ
  • ಕೇರಳ: 225 ರೂ
  • ಅಹ್ಮದಾಬಾದ್: 220 ರೂ
  • ಜೈಪುರ್: 220 ರೂ
  • ಲಕ್ನೋ: 220 ರೂ
  • ಭುವನೇಶ್ವರ್: 225 ರೂ
  • ಪುಣೆ: 220

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language