Hashtagintro

Gold Rates 27 October: ಚಿನ್ನದ ಬೆಲೆ ಮತ್ತೆ ಏರಿಕೆ; ಮೂರು ದಿನದಲ್ಲಿ 75 ರೂ ಹೆಚ್ಚಳ

Gold Rates 27 October: ಚಿನ್ನದ ಬೆಲೆ ಮತ್ತೆ ಏರಿಕೆ; ಮೂರು ದಿನದಲ್ಲಿ 75 ರೂ ಹೆಚ್ಚಳ

ನವದೆಹಲಿ, ಅಕ್ಟೋಬರ್ 27: ಚಿನ್ನದ ಬೆಲೆ ಸತತ ಮೂರನೇ ಬಾರಿ ಹೆಚ್ಚಳಗೊಂಡಿದೆ. ಇಂದು ಮಂಗಳವಾರ 50 ರೂ ಬೆಲೆ ಏರಿಕೆಯಾಗಿದೆ. ಕಳೆದ ಮೂರು ದಿನದಲ್ಲಿ ಒಟ್ಟು 75 ರೂ ಹೆಚ್ಚಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ತುಸು ಕಡಿಮೆಗೊಂಡಿದೆ. ಸ್ಪಾಟ್ ಚಿನ್ನ, ಬೆಳ್ಳಿ ಬೆಲೆಗಳೂ ತುಸು ಇಳಿಕೆ ಕಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 22,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 27ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,329
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,135
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,757
  • ಬೆಳ್ಳಿ ಬೆಲೆ 1 ಗ್ರಾಂಗೆ: 220 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,135 ರೂ
  • ಚೆನ್ನೈ: 13,135 ರೂ
  • ಮುಂಬೈ: 13,135 ರೂ
  • ದೆಹಲಿ: 13,150
  • ಕೋಲ್ಕತಾ: 13,135 ರೂ
  • ಕೇರಳ: 13,135 ರೂ
  • ಅಹ್ಮದಾಬಾದ್: 13,140 ರೂ
  • ಜೈಪುರ್: 13,150
  • ಲಕ್ನೋ: 13,150
  • ಭುವನೇಶ್ವರ್: 13,135 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 128.86 ಡಾಲರ್ (12,266 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.715 ಡಾಲರ್ (166 ರುಪಾಯಿ)

ಇದನ್ನೂ ಓದಿ: ರೈಲ್ವೆ ಕೌಂಟರ್​ನಲ್ಲೂ ಟಿಕೆಟ್ ಜೊತೆಗೆ ಇನ್ಷೂರೆನ್ಸ್ ಆಯ್ಕೆ ಲಭ್ಯ; ಆದರೆ, ಹಣ ಪಾವತಿ ನಿಯಮದಲ್ಲಿ ಬದಲಾವಣೆ ಇದೆ, ಗಮನಿಸಿ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,329 ರುಪಾಯಿ
  • ಮಲೇಷ್ಯಾ: 540 ರಿಂಗಿಟ್ (12,587 ರುಪಾಯಿ)
  • ದುಬೈ: 485.25 ಡಿರಾಮ್ (12,582 ರುಪಾಯಿ)
  • ಅಮೆರಿಕ: 132.50 ಡಾಲರ್ (12,618 ರುಪಾಯಿ)
  • ಸಿಂಗಾಪುರ: 175.60 ಸಿಂಗಾಪುರ್ ಡಾಲರ್ (13,054 ರುಪಾಯಿ)
  • ಕತಾರ್: 486 ಕತಾರಿ ರಿಯಾಲ್ (12,695 ರೂ)
  • ಸೌದಿ ಅರೇಬಿಯಾ: 498 ಸೌದಿ ರಿಯಾಲ್ (12,636 ರುಪಾಯಿ)
  • ಓಮನ್: 51.45 ಒಮಾನಿ ರಿಯಾಲ್ (12,725 ರುಪಾಯಿ)
  • ಕುವೇತ್: 40.41 ಕುವೇತಿ ದಿನಾರ್ (12,488 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 220 ರೂ
  • ಚೆನ್ನೈ: 225 ರೂ
  • ಮುಂಬೈ: 220 ರೂ
  • ದೆಹಲಿ: 220 ರೂ
  • ಕೋಲ್ಕತಾ: 220 ರೂ
  • ಕೇರಳ: 225 ರೂ
  • ಅಹ್ಮದಾಬಾದ್: 220 ರೂ
  • ಜೈಪುರ್: 220 ರೂ
  • ಲಕ್ನೋ: 220 ರೂ
  • ಭುವನೇಶ್ವರ್: 225 ರೂ
  • ಪುಣೆ: 220

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language