Hashtagintro

ಕಳಪೆ ಕೊಟ್ಟರೆ ಸ್ವೀಕರಿಸದೆ ಎದ್ದು ಹೋದ ಸೌಂದರ್ಯಾ ಶೆಟ್ಟಿ: ವಿಡಿಯೋ

ಕಳಪೆ ಕೊಟ್ಟರೆ ಸ್ವೀಕರಿಸದೆ ಎದ್ದು ಹೋದ ಸೌಂದರ್ಯಾ ಶೆಟ್ಟಿ: ವಿಡಿಯೋ

ಪ್ರತಿಯೊಬ್ಬ ಬಿಗ್​​ಬಾಸ್ ಸ್ಪರ್ಧಿಯ ಆಯಾ ವಾರದ ಪ್ರದರ್ಶನವನ್ನು ಆಧರಿಸಿ ಉತ್ತಮ ಮತ್ತು ಕಳಪೆ ನೀಡಲಾಗುತ್ತದೆ. ಕಳಪೆ ಪಡೆದವರು ಒಂದು ರಾತ್ರಿ ಜೈಲಿನಲ್ಲಿ ಸಮಯ ಕಳೆಯಬೇಕಿರುತ್ತದೆ. ಕಳೆದ ವಾರ ಸೌಂದರ್ಯಾ, ಆಸಿಯಾ ಮತ್ತು ಗಾನವಿ ಮೂವರಿಗೂ ಕಳಪೆ ಕೊಟ್ಟು ಜೈಲಿಗೆ ಹಾಕಲಾಗಿತ್ತು. ಈ ವಾರ ಸೌಂದರ್ಯಾ ಶೆಟ್ಟಿಗೆ ಹಲವರು ಕಳಪೆ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಸೌಂದರ್ಯಾ ಶೆಟ್ಟಿ ಹಾಲ್​​ನಿಂದಲೇ ಎದ್ದು ಹೋಗಿದ್ದಾರೆ. ಮಾತ್ರವಲ್ಲದೆ ಬಾತ್​​ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಸೌಂದರ್ಯಾ ಅವರ ಈ ಪ್ರತಿಕ್ರಿಯೆಯನ್ನು ಜಗದೀಶ್, ಗಗನ್ ಸೇರಿದಂತೆ ಹಲವರು ಖಂಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language