Hashtagintro

ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ

ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ

ಬಿಗ್​​ಬಾಸ್ ಮನೆಯಲ್ಲಿ ಕಳೆದ ವಾರ ನಡೆದ ‘ಯುವರಾಣಿ-ಮಹಾರಾಣಿ’ ಟಾಸ್ಕ್​​ನಲ್ಲಿ ಗೆದ್ದ ಗಾನವಿ ಕ್ಯಾಪ್ಟನ್ ಆಗಿದ್ದಾರೆ. ಅವರನ್ನು ಗೆಲ್ಲಿಸಿದ ಗಗನ್ ಸಹ ಕ್ಯಾಪ್ಟನ್ ಆಗಿದ್ದಾರೆ. ಇದೀಗ ಬಿಗ್​​ಬಾಸ್ ಸಖತ್ ಟ್ವಿಸ್ಟ್ ಕೊಟ್ಟಿದ್ದು, ಈ ಇಬ್ಬರು ಮುಂದಿನ ವಾರವೂ ಕ್ಯಾಪ್ಟನ್ ಆಗಿ ಉಳಿಯಬೇಕೆಂದರೆ ಮನೆಯ ಒಬ್ಬರನ್ನು ಇಡೀ ಸೀಸನ್​​ಗೆ ನಾಮಿನೇಟ್ ಮಾಡಬೇಕಿದೆ. ಅಂದರೆ ಫಿನಾಲೆ ಮುಗಿಯುವ ವರೆಗೆ ಆ ವ್ಯಕ್ತಿ ನಾಮಿನೇಟ್ ಆಗಿಯೇ ಇರುತ್ತಾರೆ. ಇದೀಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಹೇಳಿರುವಂತೆ ಅದಾಗಲೆ ಒಂದು ದ್ರೋಹ ಆಗಿದೆ. ದ್ರೋಹ ಮಾಡಿದ್ದು ಯಾರು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language