Hashtagintro

Horoscope Today: ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ

Horoscope Today: ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 24, ಮಂಗಳವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ.ಇದು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸದ ಶರದೃತು ಶುಕ್ಲ ಪಕ್ಷ ಪೌರ್ಣಿಮಾ ತಿಥಿ, ಕೃತಿಕಾ ನಕ್ಷತ್ರ, ಪರಿಘ ಯೋಗ ಮತ್ತು ಭದ್ರ ಕರಣಗಳನ್ನು ಒಳಗೊಂಡಿದೆ.

ಇದು ಕಾರ್ತಿಕ ಪೌರ್ಣಿಮೆ ಮತ್ತು ಗುರುನಾನಕ್ ಜಯಂತಿಯ ಮಹತ್ವದ ದಿನವಾಗಿದೆ. ಈ ದಿನವು ಅನೇಕ ಸಂಕಷ್ಟಗಳು, ಪಾಪಗಳು ಮತ್ತು ಕಷ್ಟಗಳನ್ನು ನಿವಾರಿಸಲು ವಿಶೇಷ ಪರ್ವದಿನವಾಗಿದೆ. ವಿಶೇಷವಾಗಿ ವಿವಾಹ, ಉದ್ಯೋಗ, ಆರೋಗ್ಯ ಸುಧಾರಣೆ, ಸಾಲದಿಂದ ಮುಕ್ತಿ ಮತ್ತು ಆಶಯಗಳನ್ನು ಈಡೇರಿಸಿಕೊಳ್ಳಲು ಇದು ಶುಭ ದಿನವಾಗಿದೆ. ಕಾರ್ತಿಕೇಯ, ಸುಬ್ರಹ್ಮಣ್ಯ, ಸ್ಕಂದ ದೇವರ ಪೂಜೆಗೆ ಈ ದಿನವು ಅತ್ಯಂತ ಪ್ರಶಸ್ತವಾಗಿದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language